ಮೊಬೈಲ್ಗಳಲ್ಲಿ ಕೆಲವು ಅಕ್ಷರಶೈಲಿಗಳಲ್ಲಿನ
"ಷ" ಅಕ್ಷರ ಮೂಡುವಿಕೆ ತೊಂದರೆಗೆ ಪರಿಹಾರ
ಈ ಸಮಸ್ಯೆ ಮೊಬೈಲ್ಗಳಲ್ಲಿ ಮಾತ್ರ ಕಂಡುಬರುತ್ತದೆ, ಆಸ್ಕಿ ಅಕ್ಷರಶೈಲಿಗಳಲ್ಲಿ ಈ ರೀತಿಯ ಸಮಸ್ಯೆ ಬರುತ್ತದೆ. ಯೂನಿಕೋಡ್ ಅಕ್ಷರಶೈಲಿಗಳಿಗೆ ಅನ್ವಯವಾಗುವುದಿಲ್ಲ
Copy this text (ಇದನ್ನು ನಕಲು ಮಾಡಿಕೊಳ್ಳಿ) >>>>> μ ,
ನಂತರ ಹಳೆಯ μ ಇರುವ ಜಾಗದಲ್ಲಿ ಅಂಟಿಸಿ(Paste).
ಅದೊಂದು ಸಂಕೇತವನ್ನು ಮಾತ್ರ ನಕಲುಮಾಡಿಕೊಂಡು ಹಳೆಯ ಸಂಕೇತ ಇರುವಲ್ಲಿ ಅಂಟಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ